ಕರ್ನಾಟಕದಿಂದ ಭಾರತದ ಅದ್ಭುತ ತೆಂಗಿನ ನಾರು:

ಸಿಂಥೇಟಿಕ್ ಯುಗದಲ್ಲಿ ಕೆಲವು ಪ್ರಾಕೃತಿಕ ವಸ್ತುಗಳು ಇನ್ನೂ ಚಾಲ್ತಿಯಲ್ಲಿವೆ. ತೆಂಗಿನ ನಾರಿನ ಉತ್ಪನ್ನಗಳು ಪ್ರಾಕೃತಿಕಾ ಪರಿಸರ ಸ್ನೇಹಿ ಉತ್ಪನ್ನಗಳಾಗಿದ್ದು, ಗೃಹಾಲಂಕಾರಿಕಾ ಹಾಗೂ ಕೈಗಾರಿಕೆ ಕ್ಷೇತ್ರದಲ್ಲಿ ಬಳಸುವುದರಿಂದ ಹೆಚ್ಚಿನ ಸೊಬಗನ್ನು ನೀಡುತ್ತದೆ. ಈ ನಾರಿನ ಉತ್ಪನ್ನಗಳು ಬೇಸಿಗೆ ಕಾಲದಲ್ಲಿ ತಂಪಾಗಿ ಹಾಗೂ ಚಳಿಗಾಲದಲ್ಲಿ ಉಷ್ಣತೆಯಿಂದ ಕೂಡಿರುವುದಲ್ಲದೆ, ಧೂಳು, ಕ್ರಿಮಿಕೀಟ, ಶಬ್ಧ, ಶಿಲೀಂಧ್ರಗಳಿಂದ ಮುಕ್ತವಾಗಿರುತ್ತವೆ. ನಾರಿನ ಉತ್ಪನ್ನಗಳು ದೀರ್ಘಬಾಳಿಕೆ ಹಾಗೂ ಸ್ಪರ್ಧಾತ್ಮಕ ಬೆಲೆಯುಳ್ಳದ್ದು. ವಿವಿಧ ನಾರಿನ ಉತ್ಪನ್ನಗಳು ಮ್ಯಾಟ್, ಮ್ಯಾಟಿಂಗ್, ರಬ್ಬರೀಕೃತ ನಾರಿನ ಉತ್ಪನ್ನಗಳು, ಜಿಯೋ ಟೆಕ್ಸ್‌ಟೈಲ್ಸ್, ಇತ್ಯಾದಿ.                          

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ ನಿಗಮ ರಾಜ್ಯ ಸರ್ಕಾರದ ಉದ್ಯಮವಾಗಿದ್ದು, ರಾಜ್ಯದಲ್ಲಿ ತೆಂಗಿನ ನಾರಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸ್ಥಾಪಿತವಾಗಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿ, ಗ್ರಾಮೀಣ ಭಾಗದ ಜನರಿಗೆ ಆರ್ಥಿಕವಾಗಿ ಸದೃಢರಾಗಲು ಶ್ರಮಿಸುತ್ತಿದೆ. ಗೃಹ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಸೂಕ್ತವೆನ್ನಿಸುವ ವಿವಿಧ ನಾರಿನ ಉತ್ಪನ್ನಗಳನ್ನು ಬೇಡಿಕೆಗನುಸಾರವಾಗಿ ಪೂರೈಸುತ್ತದೆ. ಇದಲ್ಲದೆ, ಪ್ರಾಕೃತಿಕ ಹಾಗೂ ಪರಿಸರ ಸ್ನೇಹಿ ನಾರಿನ ಉತ್ಪನ್ನಗಳ ಅಭಿವೃದ್ಧಿಗಾಗಿ ಕ್ರಮ ವಹಿಸುತ್ತಿದೆ.

 
ಹೆಸರು :
ದೂರವಾಣಿ:
ಇಮೇಲ್ :
ಕಾಮೆಂಟ್ಗಳು:

   ಕೇಂದ್ರ ಕಛೇರಿ :     -   ನೆಲಮಹಡಿ, ವಿ.ಐ.ಟಿ.ಸಿ. ಕಟ್ಟಡ
                                   ಕಸ್ತೂರಬಾ ರಸ್ತೆ,
                                   ಬೆಂಗಳೂರು-೫೬೦ ೦೦೧
                                   ಕರ್ನಾಟಕ, ಭಾರತ

   ದೂರವಾಣಿ : -    080- 22865866 / 22865868

       -   

    ಇಮೇಲ್               -   md@karnatakacoir.co.in 

                                  kscdcmd@gmail.com

  >>  ಕೊಕೊ ಮ್ಯಾಟ್ಸ್             >> ಕ್ರೀಲ್ ಮ್ಯಾಟ್ಸ್

  >>  ರೋಪ್ ಮ್ಯಾಟ್ಸ್            >> ಕರ್ನಾಟಿಕ್ ಮ್ಯಾಟ್ಸ್

  >>  ಪವರ್‌ಲೂಮ್ ಮ್ಯಾಟ್ಸ್    >> ಕರ್ಲ್ಲಡ್ ಕಾಯರ್

  >> ಫ್ಯಾನ್ಸಿ ಮ್ಯಾಟ್ಸ್               >> ಕಾಯರ್ ಮ್ಯಾಟಿಂಗ್ಸ್

  >>  ಕಾರಿಡಾರ್ ಮ್ಯಾಟ್ಸ್        >> ಜಿಯೋ ಟೆಕ್ಸ್‌ಟೈಲ್ಸ್

  >>  ಫೈಬರ್ ಮ್ಯಾಟ್ಸ್            >>  ರಬ್ಬರ್ ಮ್ಯಾಟ್ಸ್

ಹೊಸ ಕನ್ನಡ ಆವೃತ್ತಿ ವೆಬ್ಸೈಟ್ ಪ್ರಾರಂಭವಾಯಿತು; 25 ನೇ ಫೆಬ್ರುವರಿ 2018 ರಂದು ಕೊನೆಯದಾಗಿ ನವೀಕರಿಸಲಾಗಿದೆ